ಬಿಸಿಸಿಐನಿಂದ ಅಮಾನತಾಗಿ ತವರಿಗೆ ಮರಳಿದ ಹಾರ್ದಿಕ್ ಪಾಂಡ್ಯ ಮತ್ತು ಕೆ. ಎಲ್. ರಾಹುಲ್ ಬದಲು, ಪಂಜಾಬ್ ಯಂಗ್ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ಮತ್ತು ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಟೀಮ್ ಇಂಡಿಯಾ ಸೇರಿದ್ದಾರೆ.<br /><br />Punjab Young Batsman Shubman Gill and all-rounder Vijay Shankar have joined Team India.